Kalabhairava Ashtakam in Kannada

|| ಶ್ರೀ ಕಾಲಭೈರವಾಷ್ಟಕಮ್ ||

 

ದೇವರಾಜಸೇವ್ಯ ಮಾನಪಾವನಾಂಘ್ರಿ ಪಂಕಜಂ |
ವ್ಯಾಲಯಜ್ಞಸೂತ್ರಮಿಂದು ಶೇಖರಂ ಕೃಪಾಕರಂ ||
ನಾರದಾದಿಯೋಗಿವೃಂದ ವಂದಿತಂ ದಿಗಂಬರಂ |
ಕಾಶಿಕಾಪುರಾದಿನಾಥ ಕಾಲಭೈರವಂ ಭಜೇ ||೧||

 

ಭಾನುಕೋಟಿ ಭಾಸ್ಕರಂ ಭವಾಬ್ಧಿ ತಾರಕಂ ಪರಂ |
ನೀಲಕಂಠಮೀಪ್ಸಿತಾರ್ಥದಾಯಕಂ ತ್ರಿಲೋಚನಂ ||
ಕಾಲಕಾಲ ಮಂಬುಜಾಕ್ಷ ಮಕ್ಷಶೂಲಮಕ್ಷರಂ |
ಕಾಶಿಕಾಪುರಾದಿನಾಥ ಕಾಲಭೈರವಂ ಭಜೇ ||೨||

 

ಶೂಲಟಂಕಪಾಶ ದಂಡಪಾಣಿಮಾದಿಕಾರಣಂ |
ಶ್ಯಾಮಕಾಯಮಾದಿದೇವ ಮಕ್ಷರಂ ನಿರಾಮಯಂ ||
ಭೀಮವಿಕ್ರಮಂ ಪ್ರಭುಂ ವಿಚಿತ್ರ ತಾಂಡವ ಪ್ರಿಯಮ್ |
ಕಾಶಿಕಾಪುರಾದಿನಾಥ ಕಾಲಭೈರವಂ ಭಜೇ ||೩||

 

ಭುಕ್ತಿ ಮುಕ್ತಿ ದಾಯಕಂ ಪ್ರಶಸ್ತ ಚಾರು ವಿಗ್ರಹಂ |
ಭಕ್ತ ವತ್ಸಲಂ ಸ್ಥಿರಂ ಸಮಸ್ತ ಲೋಕ ವಿಗ್ರಹಂ ||
ನಿಕ್ವಣನ್ಮನೋಜ್ಞ ಹೇಮ ಕಿಂಕಿಣೀಲಸತ್ಕಟಿಂ |
ಕಾಶಿಕಾಪುರಾದಿನಾಥ ಕಾಲಭೈರವಂ ಭಜೇ ||೪||

 

ಧರ್ಮಸೇತುಪಾಲಕಂ ತ್ವಧರ್ಮ ಮಾರ್ಗನಾಶಕಂ |
ಕರ್ಮಪಾಶಮೋಚಕಂ ಸುಶರ್ಮ ದಾಯಕಂ ವಿಭುಮ್ ||
ಸ್ವರ್ಣವರ್ಣಶೇಷ ಪಾಶ ಶೋಭಿತಾಂಗ ಮಂಡಲಂ |
ಕಾಶಿಕಾಪುರಾದಿನಾಥ ಕಾಲಭೈರವಂ ಭಜೇ ||೫||

 

ರತ್ನಪಾದುಕಾಪ್ರಭಾಭಿರಾಮ ಪಾದಯುಗ್ಮಕಂ |
ನಿತ್ಯ ಮದ್ವಿತೀಯ ಮಿಷ್ಟದೈವತಂ ನಿರಂಜನಮ್ ||
ಮೃತ್ಯುದರ್ಪನಾಶಕಂ ಕರಾಲದಂಷ್ಟ್ರ ಮೋಕ್ಷಣಂ |
ಕಾಶಿಕಾಪುರಾದಿನಾಥ ಕಾಲಭೈರವಂ ಭಜೇ ||೬||

 

ಅಟ್ಟಹಾಸಭಿನ್ನ ಪದ್ಮ ಜಾಂಡಕೋಶ ಸಂತತಿಂ |
ದೃಷ್ಟಿ ಪಾತನಷ್ಟ ಪಾಪಜಾಲ ಮುಗ್ರಶಾಸನಮ್ ||
ಅಷ್ಟಸಿದ್ಧಿದಾಯಕಂ ಕಪಾಲ ಮಾಲಿಕಾಧರಂ |
ಕಾಶಿಕಾಪುರಾದಿನಾಥ ಕಾಲಭೈರವಂ ಭಜೇ ||೭||

 

ಭೂತಸಂಘನಾಯಕಂ ವಿಶಾಲ ಕೀರ್ತಿದಾಯಕಂ |
ಕಾಶಿವಾಸಲೋಕಪುಣ್ಯ ಪಾಪಶೋಧಕಂ ವಿಭುಮ್ ||
ನೀತಿ ಮಾರ್ಗಕೋವಿದಂ ಪುರಾತನಂ ಜಗತ್ಪತಿಂ |
ಕಾಶಿಕಾಪುರಾದಿನಾಥ ಕಾಲಭೈರವಂ ಭಜೇ ||೮||

 

ಕಾಲಭೈರವಾಷ್ಟಕಂ ಪಠಂತಿ ಯೇ ಮನೋಹರಂ |
ಜ್ಞಾನಮುಕ್ತಿ ಸಾಧನಂ ವಿಚಿತ್ರ ಪುಣ್ಯ ವರ್ಧನಮ್ ||
ಶೋಕಮೋಹಲೋಭದೈನ್ಯ ಕೋಪತಾಪನಾಶನಮ್ ||
ತೇ ಪ್ರಯಾಂತಿ ಕಾಲಭೈರವಾಂಘ್ರಿ ಸನ್ನಿಂಧ್ರುವಮ್ ||೯||

*************

Leave a Reply

Your email address will not be published. Required fields are marked *

%d bloggers like this: