Guru Ashtottara Shatanamavali in Kannada

Guru Ashtottara Shatanamavali

|| ಬೃಹಸ್ಪತ್ಯಾಷ್ಟೋತ್ತರ ಶತನಾಮಾವಳಿ ||

.

ಓಂ ಗುರವೇ ನಮಃ  |  ಓಂ ಗುಣಾಕರಾಯ ನಮಃ  |
ಓಂ ಗೋಪ್ತ್ರೇ ನಮಃ  |  ಓಂ ಗೋಚರಾಯ ನಮಃ  |
ಓಂ ಗೋಪತಿಪ್ರಿಯಾಯ ನಮಃ  |  ಓಂ ಗುಣಿನೇ ನಮಃ  |
ಓಂ ಗುಣವಂತಾಂಶ್ರೇಷ್ಠಾಯ ನಮಃ | ಓಂ ಗುರೂನಾಂ ಗುರವೇ ನಮಃ |
ಓಂ ಅವ್ಯಯಾಯ ನಮಃ  |  ಓಂ ಜೇತ್ರೇ ನಮಃ  || ೧೦ ||
ಓಂ ಜಯಂತಾಯ ನಮಃ  |  ಓಂ ಜಯದಾಯ ನಮಃ  |
ಓಂ ಜೀವಾಯ ನಮಃ  |  ಓಂ ಅನಂತಾಯ ನಮಃ  |
ಓಂ ಜಯಾವಹಾಯ ನಮಃ  |  ಓಂ ಅಂಗೀರಸಾಯ ನಮಃ  |
ಓಂ ಅಧ್ವರಾಸಕ್ತಾಯ ನಮಃ  | ಓಂ ವಿವಿಕ್ತಾಯ ನಮಃ  |
ಓಂ ಅಧ್ವರಕೃತೇ ನಮಃ  |  ಓಂ ಪರಾಯ ನಮಃ  || ೨೦ ||
ಓಂ ವಾಚಸ್ಪತಯೇ ನಮಃ  |  ಓಂ ವಶಿನೇ ನಮಃ  |
ಓಂ ವಶ್ಯಾಯ ನಮಃ  |  ಓಂ ವರಿಷ್ಠಾಯ ನಮಃ  |
ಓಂ ವಾಗ್ವಿಚಕ್ಷಣಾಯ ನಮಃ  |  ಓಂ ಚಿತ್ತಶುದ್ಧಿಕರಾಯ ನಮಃ  |
ಓಂ ಶ್ರೀಮತೇ ನಮಃ  |  ಓಂ ಚೈತ್ರಾಯ ನಮಃ  |
ಓಂ ಚಿತ್ರಶಿಖಂಡಿಜಾಯ ನಮಃ  |  ಓಂ ಬೃಹದ್ರಥಾಯ ನಮಃ  || ೩೦ ||
ಓಂ ಬೃಹದ್ಭಾನವೇ ನಮಃ  |  ಓಂ ಬೃಹಸ್ಪತಯೇ ನಮಃ  |
ಓಂ ಅಭೀಷ್ಟದಾಯ ನಮಃ  |  ಓಂ ಸುರಾಚಾರ್ಯಾಯ ನಮಃ  |
ಓಂ ಸುರಾರಾಧ್ಯಾಯ ನಮಃ | ಓಂ ಸುರಕಾರ್ಯಹಿತಂಕರಾಯ ನಮಃ |
ಓಂ ಗೀರ್ವಾಣಪೋಷಕಾಯ ನಮಃ  |  ಓಂ ಧನ್ಯಾಯ ನಮಃ  |
ಓಂ ಗೀಷ್ಪತಯೇ ನಮಃ  |  ಓಂ ಗಿರೀಶಾಯ ನಮಃ  || ೪೦ ||
ಓಂ ಅನಘಾಯ ನಮಃ  |  ಓಂ ಧೀವರಾಯ ನಮಃ  |
ಓಂ ಧೀಷಣಾಯ ನಮಃ  |  ಓಂ ದಿವ್ಯಭೂಷಣಾಯ ನಮಃ  |
ಓಂ ಧನುರ್ಧರಾಯ ನಮಃ  |  ಓಂ ದೈತ್ರಹಂತ್ರೇ ನಮಃ  |
ಓಂ ದಯಾಪರಾಯ ನಮಃ  |  ಓಂ ದಯಾಕರಾಯ ನಮಃ  |
ಓಂ ದಾರಿದ್ರ್ಯನಾಶನಾಯ ನಮಃ  |  ಓಂ ಧನ್ಯಾಯ ನಮಃ  || ೫೦ ||
ಓಂ ದಕ್ಷಿಣಾಯನ ಸಂಭವಾಯ ನಮಃ | ಓಂ ಧನುರ್ಮೀನಾಧಿಪಾಯ ನಮಃ |
ಓಂ ದೇವಾಯ ನಮಃ  |  ಓಂ ಧನುರ್ಬಾಣಧರಾಯ ನಮಃ  |
ಓಂ ಹರಯೇ ನಮಃ  |  ಓಂ ಸರ್ವಾಗಮಜ್ಞಾಯ  ನಮಃ  |
ಓಂ ಸರ್ವಜ್ಞಾಯ ನಮಃ  |  ಓಂ ಸರ್ವವೇದಾಂತವಿದ್ವರಾಯ ನಮಃ  |
ಓಂ ಬ್ರಹ್ಮಪುತ್ರಾಯ ನಮಃ  |  ಓಂ ಬ್ರಾಹ್ಮಣೇಶಾಯ ನಮಃ  || ೬೦ ||
ಓಂ ಬ್ರಹ್ಮವಿದ್ಯಾವಿಶಾರದಾಯ ನಮಃ | ಓಂ ಸಮಾನಾಧಿಕನಿರ್ಮುಕ್ತಾಯ ನಮಃ |
ಓಂ ಸರ್ವಲೋಕವಶಂವದಾಯ ನಮಃ | ಓಂ ಸಸುರಾಸುರಗಂಧರ್ವವಂದಿತಾಯ ನಮಃ |
ಓಂ ಸತ್ಯಭಾಷಣಾಯ ನಮಃ  |  ಓಂ ಸುರೇಂದ್ರವಂದ್ಯಾಯ ನಮಃ  |
ಓಂ ದೇವಾಚಾರ್ಯಾಯ ನಮಃ | ಓಂ ಅನಂತಸಾಮರ್ಥ್ಯಾಯ ನಮಃ  |
ಓಂ ವೇದಸಿದ್ಧಾಂತಪಾರಂಗಾಯ ನಮಃ | ಓಂ ಸದಾನಂದಾಯ ನಮಃ || ೭೦ ||
ಓಂ ಪೀಡಾಹರಾಯ ನಮಃ  |  ಓಂ ವಾಚಸ್ಪತಯೇ ನಮಃ  |
ಓಂ ಪೀತವಾಸಸೇ ನಮಃ  |  ಓಂ ಅದ್ವಿತೀಯರೂಪಾಯ ನಮಃ  |
ಓಂ ಲಂಬಕೂರ್ಚಾಯ ನಮಃ  |  ಓಂ ಪ್ರಕೃಷ್ಟನೇತ್ರಾಯ ನಮಃ  |
ಓಂ ವಿಪ್ರಾಣಾಂಪತಯೇ ನಮಃ  |  ಓಂ ಭಾರ್ಗವಶಿಷ್ಯಾಯ ನಮಃ  |
ಓಂ ವಿಪನ್ನಹಿತಕರಾಯ ನಮಃ  |  ಓಂ ಬೃಹಸ್ಪತಯೇ ನಮಃ  || ೮೦ ||
ಓಂ ಸುರಾಚಾರ್ಯಾಯ ನಮಃ  |  ಓಂ ದಯಾವತೇ ನಮಃ  |
ಓಂ ಶುಭಲಕ್ಷಣಾಯ ನಮಃ  |  ಓಂ ಲೋಕತ್ರಯಗುರವೇ ನಮಃ  |
ಓಂ ಸರ್ವತೋವಿಭವೇ ನಮಃ  |  ಓಂ ಸರ್ವೇಶಾಯ ನಮಃ  |
ಓಂ ಸರ್ವದಾಹೃಷ್ಟಾಯ ನಮಃ  |  ಓಂ ಸರ್ವಗಾಯ ನಮಃ  |
ಓಂ ಸರ್ವಪೂಜಿತಾಯ ನಮಃ  | ಓಂ ಅಕ್ರೋಧನಾಯ ನಮಃ  || ೯೦ ||
ಓಂ ಮುನಿಶ್ರೇಷ್ಠಾಯ ನಮಃ  |  ಓಂ ನೀತಿಕರ್ತ್ರೇ ನಮಃ  |
ಓಂ ಜಗತ್ಪಿತ್ರೇ ನಮಃ  |  ಓಂ ಸುರಸೈನ್ಯಾಯ ನಮಃ  |
ಓಂ ವಿಪನ್ನತ್ರಾಣಹೇತವೇ ನಮಃ  | ಓಂ ವಿಶ್ವಯೋನಯೇ ನಮಃ  |
ಓಂ ಅನಯೋನಿಜಾಯ ನಮಃ  |  ಓಂ ಭೂರ್ಭುವಾಯ ನಮಃ  |
ಓಂ ಧನದಾತ್ರೇ ನಮಃ  |  ಓಂ ಭರ್ತ್ರೇ ನಮಃ  || ೧೦೦ ||
ಓಂ ಜೀವಾಯ ನಮಃ  |  ಓಂ ಮಹಾಬಲಾಯ ನಮಃ  |
ಓಂ ಕಾಶ್ಯಪಪ್ರಿಯಾಯ ನಮಃ  |  ಓಂ ಅಭೀಷ್ಟಫಲದಾಯ ನಮಃ  |
ಓಂ ವಿಶ್ವಾತ್ಮನೇ ನಮಃ  |   ಓಂ ವಿಶ್ವಕರ್ತ್ರೇ ನಮಃ  |
ಓಂ ಶ್ರೀಮತೇ ನಮಃ    |  ಓಂ ಶುಭಗ್ರಹಾಯ ನಮಃ  || ೧೦೮ ||
ಓಂ ದೇವಾಯ ನಮಃ  |   ಓಂ ಸುರಪೂಜಿತಾಯ ನಮಃ  |
ಓಂ ಪ್ರಜಾಪತಯೇ ನಮಃ  |    ಓಂ ವಿಷ್ಣವೇ ನಮಃ  |
ಓಂ ಸುರೇಂದ್ರವಂದ್ಯಾಯ ನಮಃ  || ೧೧೨ ||

|| ಇತಿ ಶ್ರೀ ಬೃಹಸ್ಪತ್ಯಾಷ್ಟೋತ್ತರ ಶತನಾಮಾವಳಿಃ ಸಂಪೂರ್ಣಮ್‌ ||

Leave a Reply

Your email address will not be published. Required fields are marked *